ಆಳಂದ: ಪಟ್ಟಣದ ಕುಂಬಾರಗಲ್ಲಿಯ ನಿವಾಸಿ ಹಾಗೂ ಗ್ರಾಮ ದೇವತಾ ಹನುಮಾನ ದೇವಸ್ಥಾನ ಕಮೀಟಿಯ ಖಜಾಂಚಿ ಭೀಮಾಶಂಕರ ಸಿದ್ರಾಮಪ್ಪ ಕುಂಬಾರ (68) ಅವರು ಮಂಗಳವಾರ ರಾತ್ರಿ ಆಕಸ್ಮಿಕವಾಗಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಸೇರಿ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿತು.