Shubhashaya News

ಕಲಬುರಗಿ ಜಿಲ್ಲೆ ತಾಪಂ ಕ್ಷೇತ್ರ ಫೈನಲ್. ಯಾವ ಕ್ಷೇತ್ರಕ್ಕೆ ಯಾವ ಊರು.

ನಿಮ್ಮ ತಾಲೂಕಾ ಪಂಚಾಯತ ಕ್ಷೇತ್ರ ಯಾವುದು ಗೊತ್ತಾ? ಇಲ್ಲದೆ ಸಂಪೂರ್ಣ ಮಾಹಿತಿ.

ಪಂಚಾಯತ ರಾಜ ವ್ಯವಸ್ಥೆಯ 2ನೇ ಹಂತ ತಾಲೂಕ ಪಂಚಾಯತ. ಇದೀಗ ರಾಜ್ಯ ಸರ್ಕಾರ ತಾಲೂಕಾ ಪಂಚಾಯತ ಪುನರವಿಂಗಡಣೆಯ ಬಹತೇಕ ಕಾರ್ಯ ಪೂರ್ಣಗೊಳಿಸಿದೆ. ಇಂದು ಅಧಿಕೃತವಾಗಿ ನೂತನ ಕ್ಷೇತ್ರಗಳು ಮತ್ತು ಅವುಗಳ ವ್ಯಾಪ್ತಿಗೆ ಒಳಪಡುವ ಹಳ್ಳಿಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಹಾಗಾದರೇ ಕಲಬುರಗಿ ಜಿಲ್ಲೆಯಲ್ಲಿರುವ ನೂತನ ಕ್ಷೇತ್ರಗಳು ಯಾವವು ಮತ್ತು ಅವುಗಳ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಲಿಸ್ಟ್ ಇಲ್ಲಿದೆ ನೋಡಿ.

Comments are closed.

Don`t copy text!