ಕಲಬುರಗಿ ಜಿಲ್ಲೆಗೆ ಕಂಟಕವಾಗುತ್ತಿದೆ ಮಹಾರಾಷ್ಟ್ರದ ಮಹಾಲಿಂಕ್
ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟು ನಿಟ್ಟಿನ ಕೊವಿಡ್ ತಪಾಸಣೆಗೆ ಮುಂದಾದ ಜಿಲ್ಲಾಡಳಿತ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ
RTPCR ಟೆಸ್ಟ್ ಇದ್ದವರಿಗೆ ಮಾತ್ರ ಜಿಲ್ಲೆಯೊಳಗೆ ಎಂಟ್ರಿ
ಖಜೂರಿ ಚೆಕ್ ಪೋಸ್ಟ್ ನಲ್ಲಿ ಹೈ ಅಲಟ್೯
Comments are closed.