ಗ್ರಾಮೀಣ ಪ್ರತಿಭೆಗಳ ಅಕ್ಷರ ಜಾತ್ರೆ: ‘ಅರಿವಿನ ಅಂಗಳ’ವೊಂದು ಬೆರಗು!
ಇವತ್ತಿನ ಮೊಬೈಲ್, ಇಂಟರ್ನೆಟ್ ಯುಗದಲ್ಲಿ ಅಕ್ಷರಗಳಿಗಿಂತ ಎಮೋಜಿಗಳೇ (Emojis) ಹೆಚ್ಚು ಮಾತನಾಡುತ್ತಿರುವ ಕಾಲವಿದು. ಇಂಥ ಕಾಲಘಟ್ಟದಲ್ಲಿ ಹಳ್ಳಿಯ ಸರ್ಕಾರಿ ಶಾಲೆಯ ಮುಗ್ಧ ಕಂದಮ್ಮಗಳು ಪೆನ್ನು-ಪೇಪರ್ ಹಿಡಿದು ತಮ್ಮ ಮನದಾಳದ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಎಂದರೆ ಅದೊಂದು…