ಯೋಗ ದಿನನಿತ್ಯ ಮಾಡುವಂತಾಗಲಿ- ಸುಭಾಷ್ ಗುತ್ತೇದಾರ
ಆಳಂದ ಪಟ್ಟಣದ ಎಸ್ಆರ್ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚಾರಣೆ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭ ಜರುಗಿತು.
ಯೋಗ ಮಾಡುವುದು ಪ್ರತಿನಿತ್ಯದ ಭಾಗವಾಗಲಿ ಅದರ ಜೊತೆಗೆ ಹೊಣೆಗಾರಿಕೆ ಎನ್ನುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು…