ಮಮದಾರಪೂರ ಸಂಭ್ರಮದ ಕೋಲಾಟ
ಆಳಂದ: ಮಮದಾಪೂರ ಗ್ರಾಮದಲ್ಲಿ ನಾಗ ಪಂಚಮಿ ಪ್ರಯುಕ್ತ ಯುವಕರು, ಮಕ್ಕಳು ಕೈಗೊಂಡ ಕೋಲಾಟಕ್ಕೆ ಹಿರಿಯರು ಸಾಥ ನೀಡಿದರು.
ಆಳಂದ: ತಾಲೂಕಿನ ಮಮದಾಪೂರ ಗ್ರಾಮದಲ್ಲಿ ನಾಗರ ಪಂಚಮಿ ಪ್ರಯುಕ್ತ ಗ್ರಾಮದಲ್ಲಿ ಯುವಕರು ಮಕ್ಕಳು ಸೇರಿ ದೇವಾನು ದೇವತೆಗಳ ವೇಷ ಪೊಷಕ ತೋಟು ಕೈಗೊಂಡ ಕೋಲಾಟ ಹಬ್ಬದ ಮೆರಗು…