ಮುಖ್ಯ ಗುರುಗಳಾಗಿ ನೀಲಮ್ಮ ಗುರುಶೆಟ್ಟಿ ವಯೋನಿವೃತಿ ಸಮಾರಂಭ
ಕಲಬುರಗಿ: ತಾಲೂಕಿನ ಹಾಗರಗುಂಡಗಿ ಗ್ರಾಮದ ಮಗಳಾಗಿ,ವಿಧ್ಯಾರ್ಥಿನಿಯಾಗಿ, ಶಿಕ್ಷಕಿಯಾಗಿ, ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿರುವ ಶ್ರೀಮತಿ ನೀಲಮ್ಮ ಗುರುಶೆಟ್ಟಿ ಅವರಿಗೆ ಅಭಿನಂದನೆಗಳು ಸಲ್ಲಿಸಲಾಯಿತು.
ಸೋಮವಾರ ತಾಲೂಕಿನ ಫರಹತಾಬಾದ ವ್ಯಾಪ್ತಿಯ ಹಾಗರಗುಂಡಗಿ ಗ್ರಾಮದ ಸರ್ಕಾರಿ ಹಿರಿಯ…