ಅನುಶ್ರೀ-ರೋಷನ್ ಹಳದಿ ಶಾಸ್ತ್ರದ ಫೋಟೋ ವೈರಲ್ – ಇಂದು ಹಸೆಮಣೆ ಏರಲಿರುವ ನಿರೂಪಕಿ
ಕನ್ನಡದ ಖ್ಯಾತ ನಿರೂಪಕಿ ಎಂದೇ ಪ್ರಸಿದ್ಧರಾದ ಅನುಶ್ರೀ ಅವರು ರೋಷನ್ ಅವರೊಂದಿಗೆ ಹಸೆ ಮಣೆ ಏರಲಿದ್ದಾರೆ. ಇದೀಗ ಅವರ ಅರಿಶಿನ ಶಾಸ್ತ್ರದ ಹಲವು ಫೋಟೋ ವೈರಲ್ ಆಗಿವೆ.
ಆ್ಯಂಕರ್ ಅನುಶ್ರೀ ಅವರಿಗೆ ಇರುವ ಜನಪ್ರಿಯತೆ ಅಪಾರ. ಕಿರಿತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅವರಿಗೆ ತುಂಬ…