ಸೋಮವಾರ ಆಳಂದ ತಾಲೂಕಿನ ಧಂಗಾಪೂರ ಗ್ರಾಮದ ಶ್ರೀಶೈಲ ಗುರು ಭೀüಮರಾವ ಆಳಂದ, ಮಲ್ಲಿನಾಥ ಮಠಪತಿ, ಶರಣಬಸಪ್ಪ ಮನಿಗೆನಿ, ಶರಣಬಸಪ್ಪ ವಾಡೆದ, ಬಾಬುರಾವ ಆಳಂದ , ಶರಣಬಸಪ್ಪ ಧೊಂಡಿ, ಪಿಂಟು ಚಿಂಚೋಳಿ, ಬಸಪ್ಪ ಗುಬ್ಬಿ, ಸೂರ್ಯಕಾಂತ ಪೂಜಾರಿ, ಸಂತೋಷ ಬಡಿಗೇರ ಮತ್ತು ಶಾಂತಪ್ಪ ಮಾಂಗ ಅವರು ಕಾಂಗ್ರೆಸ ಪಕ್ಷ ತೊರೆದು ಜನೋಪಯೋಗಿ ಶಾಸಕರಾದ ಸುಭಾಷ ಆರ್ ಗುತ್ತೇದಾರ ಅವರ ಅಭಿವೃಧ್ದಿ ಕಾರ್ಯ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಸೇರ್ಪಡೆಗೊಂಡ ಕಾರ್ಯಕರ್ತರಿಗೆ ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಪಕ್ಷದ ಬಾವುಟ, ಶಾಲು ನೀಡಿ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಬಸವರಾಜ ಶೇಗಜಿ, ಸಾತಲಿಂಗಪ್ಪ ಆಳಂದ, ನಾಗರಾಜ ಶೇಗಜಿ, ಗುಂಡಪ್ಪ ಪೂಜಾರಿ, ಯಲ್ಲಾಲಿಂಗ ಮನಿಗೆನಿ, ಬಸವರಾಜ ಅಂಗಡಿ, ಲಕ್ಷ್ಮಣ ನಾಟಿಕಾರ, ಶರಣಬಸಪ್ಪ ಮೇಲಿನಕೆರಿ, ವಿದ್ಯಾಧರ ಕುಂಬಾರ, ಮಂಜುನಾಥ್ ಮನಿಗೆನಿ, ಬಾಬು ಶೆಗಜಿ ಮತ್ತು ಗ್ರಾಮದ ಇತರ ಮುಖಂಡರು ಮತ್ತು ಸಕ್ರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.