ಚಿತ್ತಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಶಾಖೆ ಅಧ್ಯಕ್ಷ ಸೈಯದ್ ನಿಜಾಮೋದ್ದಿನ್ ಚಿಸ್ತಿ ಅವರ ತಂಡ ಪಟ್ಟಣದ ಪುರಸಭೆ ಆವರಣದಲ್ಲಿ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಕರಪತ್ರ ವಿತರಣೆ ಮಾಡಿದರು. ಸದ್ದಾಂ ಹುಸೇನ್, ನಿಜಾಮೋದ್ದಿನ್ ಖಾಜಿ, ಸೀರಾಜ್ ಚಿಸ್ತಿ, ಸಮೀರ ಚಿಸ್ತಿ ಇದ್ದರು.
Recover your password.
A password will be e-mailed to you.