Shubhashaya News

ಕಲಬುರಗಿ ಬ್ರೇಕಿಂಗ್: ಪ್ಲೀಜ್ ಈ ಸ್ಟೋರಿ ಓದಿ. 

ತಾಯಿ ಬದುಕಿಸಿಕೊಳ್ಳಲು ಹದಿನೈದು ವರ್ಷದ ಬಾಲಕನ ಪರದಾಟ
ಚನ್ನಬಸು ಅನ್ನೋ ಬಾಲಕನ ಪರದಾಟ


ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಮುಂದೆ ಬಾಲಕನ ಪರದಾಟ
ಆಸ್ಪತ್ರೆ ಬಿಲ್ ಕಟ್ಟಲಾಗದೇ ಕಂಗಾಲಾಗಿರೋ ಬಾಲಕ
ಮೂವತ್ತೈದು ಸಾವಿರ ಬಿಲ್ ಪಾವತಿ ಮಾಡುವಂತೆ ಹೇಳಿರೋ ಆಸ್ಪತ್ರೆ ಸಿಬ್ಬಂದಿ
ದೇಹ ಸುಟ್ಟಿದ್ದರಿಂದ ಆಸ್ಪತ್ರೆ ಸೇರಿರೋ ಮಹಿಳೆ
ಧನಲಕ್ಷ್ಮಿ ಅನ್ನೋ ಮಹಿಳೆ ಸಾವು ಬದುಕಿನ ಹೋರಾಟ


ಬೀದರ್ ನಗರದ ಗುಂಪಾ ನಗರದ ನಿವಾಸಿಗಳು
ಪತ್ನಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿರೋ ಬಾಲಕನ ತಂದೆ
ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರೋ ಶಿವಲಿಂಗಯ್ಯಸ್ವಾಮಿ
ಮೇ 29 ರಂದು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ಗೆ ದಾಖಲಾಗಿದ್ದ ಮಹಿಳೆ

ಆರೋಗ್ಯ ಕರ್ನಾಟಕ ಸ್ಕೀಮ್ ನಲ್ಲಿ ಮಹಿಳೆಗೆ ಆಪರೇಶನ್ ಮಾಡಬೇಕಾಗಿತ್ತು
ಆದ್ರೆ ಮಹಿಳೆಗೆ ಬ್ಲಡ್ ಕಡಿಮೆಯಿರೋದರಿಂದ ಆಪರೇಷನ್ ಸದ್ಯ ಬೇಡ ಅಂತಿರೋ ವೈದ್ಯರು
ಆಪರೇಶನ್ ಆದರೆ ಮಾತ್ರ ಸ್ಕೀಮ್ ನಲ್ಲಿ ಹಣ ನೀಡೋದಾಗಿ ಹೇಳಿರೋ ಆರೋಗ್ಯ ಕರ್ನಾಟಕ ಸಿಬ್ಬಂದಿ
ಹೀಗಾಗಿ ಸದ್ಯ ಆಸ್ಪತ್ರೆ ಬಿಲ್ ಪಾವತಿ ಮಾಡುವಂತೆ ಹೇಳ್ತಿರೋ ಆಸ್ಪತ್ರೆ ಸಿಬ್ಬಂದಿ
ಇದೀಗ ಆಸ್ಪತ್ರೆ ಬಿಲ್ ಕಟ್ಟಲು ಬಾಲಕನ ಪರದಾಟ
ಇತ್ತ ತನ್ನೆರಡು ಮಕ್ಕಳಿಗಾಗಿ ನನ್ನನ್ನು ಬದುಕಿಸಿ ಅಂತ ಕಣ್ಣೀರು ಹಾಕ್ತಿರೋ ಮಹಿಳೆ

ತನ್ನ ತಾಯಿ ಇಲ್ಲದೇ ಇದ್ದರೇ ನಾನು ನನ್ನ ಎಂಟು ವರ್ಷದ ಸಹೋದರ ಅನಾಥವಾಗ್ತಿವಿ
ದಯವಿಟ್ಟು ಸಹಾಯ ಮಾಡಿ ಅಂತ ಮನವಿ ಮಾಡಿರೋ ಬಾಲಕ

ಅಕೌಂಟ್ ನಂಬರ್
Name_Dhanalaxmi
6743286457
Indian bank, udgir road
Bidar branch

Cif no_3308658915
Ifsc code_IDIB000B117
Mob no_8296762920
Saving account

Contact no_9379379859
ಚೆನ್ನಬಸು, ಪುತ್ರ

ಎಷ್ಟಾಗುತ್ತೋ ಅಷ್ಟು ಸಹಾಯ ಮಾಡಿ

Leave A Reply

Your email address will not be published.