ನಗರದ ಬ್ರಹ್ಮಪೂರ ಬಡಾವಣೆಯಲ್ಲಿ ಸನಾತನ ಧರ್ಮದ ವಿಶೇಷ ದಿನದ ಪ್ರಯುಕ್ತ ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಬಾಲ ಗಂಗಾಧರ ಗಣೇಶ ಮಿತ್ರ ಮಂಡಳಿ ವತಿಯಿಂದ ಬಾಲ ಗಂಗಾಧರ ತಿಲಕ ಚೌಕ ಕಾ ರಾಜಾ ಗಣಪತಿಯ 12ನೇ ವರ್ಷದ ಆಗಮನ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರುಗಿತು.ಈ ಸಂದರ್ಭದಲ್ಲಿ ಮಂಡಳಿಯ ಮುಖ್ಯಸ್ಥರಾದ ಅಂಬಾರಾಯ ಕಲಶೆಟ್ಟಿ, ಶಶಾಂತ ರೋಜಾಕರ್, ಕುಮಾರ ಕಲಶೆಟ್ಟಿ,ರಮೇಶ ಕಲಶೆಟ್ಟಿ, ಪ್ರಶಾಂತ ಬಾಚನಳ್ಳಿ,ಇಲಿಯಾಸ್, ಶರಣ್ ರೆಡ್ಡಿ, ಸ್ವರೂಪ ರೆಡ್ಡಿ, ಶರಣು ದ್ಯಾಮಾ, ಪ್ರಜ್ವಲ ರೆಡ್ಡಿ, ಮಲ್ಲು ಕಲಶೆಟ್ಟಿ, ಅಭಿ ಕಲಶೆಟ್ಟಿ, ಸಿದ್ದು ಕಲಶೆಟ್ಟಿ, ಕಾಶಿಫ್, ಹಾಗೂ ಮಂಡಳಿಯ ಎಲ್ಲಾ ಸದಸ್ಯರು, ಕಾರ್ಯಕರ್ತರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಬಡಾವಣೆಯ ಎಲ್ಲಾ ಅಣ್ಣಾ ತಮ್ಮಂದಿರು ಅಕ್ಕ-ತಂಗಿಯರು ಗುರುಹಿರಿಯರು ಪಾಲ್ಗೊಂಡಿದ್ದರು.