ಕವಲಗಾ ಗ್ರಾಮದಲ್ಲಿ ಗೌರವ ಸನ್ಮಾನ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಮಾರ್ಚ್ 25, 2025 Share ಆಳಂದ: ಕಲಬುರಗಿ ನಗರ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ತಮ್ಮ ಬಾಲ್ಯ ಜೀವನ ಕಡೆದ ತಾಯಿ ತವರು ಕವಲಗಾ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಜ್ರಮಹೋತ್ಸವ ಸಮಾರಂಭದಲ್ಲಿ ಅವರನ್ನು ಗ್ರಾಮದಿಂದ ಗೌರವ ಸನ್ಮಾನ ನೀಡಲಾಯಿತು. Share