ಆಳಂದ: ಬೆಳಮಗಿ ಗ್ರಾಮದ ಶರಣಬಸಪ್ಪ ಕಸನಕರ ಅವರ ಜನಪರ ಸೇವೆಗಳನ್ನು ಪರಿಗಣಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರವಾದ ಸಂಘಟನೆಯ ಕಲಬುರ್ಗಿ ಜಿಲ್ಲಾ ಸಂಚಾಲಕ ಸಂಜೀವಕುಮಾರ ಜವಳಕರ ಅವರ ನೇತೃತ್ವದಲ್ಲಿ ಶರಣಬಸಪ್ಪ ಕಸನಕರ ಅವರನ್ನು ಆಳಂದ ತಾಲೂಕು ಸಂಚಾಲಕರಾಗಿ ನೇಮಕ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಹೊನ್ನಪ್ಪ ಹಾಗರಗಿ, ದತ್ತಪ್ಪ ಮೇಲಿನಕೇರಿ, ಜೈಭೀಮ್ ಹರಸೂರೆ, ಅರ್ಜುನ್, ಸರಪಂಚ ಮರೆಪ್ಪ ನಡಗೇರಿ, ಗೌತಮ ಮೇಲಿನಕೇರಿ, ಅನಿಲ್ ಕುಮಾರ್ ಕಾಂಬಳೆ, ಶಾಂತಪ್ಪ ಮೇಲಿನಕೇರಿ, ಪ್ರವೀಣ್ ಕಬಾಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Next Post