Shubhashaya News

ಕರದಾಳ: ಎಸ್‍ಡಿಎಂಸಿ ರಚನೆ

ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಪಾಲಕ ಪೋಷಕರ ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‍ಡಿಎಂಸಿ)ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಗುರು ಪಂಡಿತ್ ನೆಲ್ಲಗಿ ತಿಳಿಸಿದ್ದಾರೆ.
ನಾಗಮೂರ್ತಿ ಹುಸನಯ್ಯ ಗುತ್ತೇದಾರ (ಅಧ್ಯಕ್ಷ), ಶಿವಕುಮಾರ ಅಣವೀರಯ್ಯ, ದೇವಪ್ಪ ಈರಪ್ಪ ತಳವಾರ, ದೇವಸುಂದರ ರತ್ನಪ್ಪ ಎಡ್ಡಳ್ಳಿ, ನಾಗಪ್ಪ ಸಾಬಣ್ಣ ಬಿರನೂರ, ದೌವಲಸಾಬ್ ಫಕೀರಸಾಬ್, ಸಿದ್ದಮ್ಮ ತಿಪ್ಪಣ್ಣ ಮಲಕೂಡ, ಶರಣಮ್ಮ ಕಾಮಣ್ಣ ತಳವಾರ, ಮೀನಾಕ್ಷಿ ರವಿ ದಳಪತಿ (ಸದಸ್ಯರಾಗಿ) ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.