Shubhashaya News

ಕರ್ನಾಟಕ ಮಾದಿಗರ ಸಂಘದಿಂದ ಪ್ರತಿಭಟನೆ

ಯಾದಗಿರಿ ಜಿಲ್ಲೆ ಶಹಾಪುರ ನಗರದಲ್ಲಿ ಕರ್ನಾಟಕ ಮಾದಿಗರ ಸಂಘದಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ನಮ್ಮ ದೇಶದಲ್ಲಿ ಹೆಣ್ಣಿಗೆ ದೇವರ ಹಾಗೂ ಭೂಮಿತಾಯಿಯ ಸ್ಥಾನವನ್ನು ಕೊಡಲಾಗಿದೆ ಇಂತ ಹೆಣ್ಣಿನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸದಾಶಿವ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಂತೋಷ ಬಾಳ ಎಂಬ ವ್ಯಕ್ತಿಯನ್ನು ಶೀಗ್ರವೆ ಬಂಧಿಸಬೇಕೆಂದು ಶಹಾಪುರ ನಗರದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶಿವಕುಮಾರ್ ದೊಡ್ಡಮನಿ ಮಲ್ಲು ಬಡಿಗೇರ ಗುರು ದೇವಿನಗರ ಅವಿನಾಶ್ ಗುತ್ತೇದಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರೂ.

Leave A Reply

Your email address will not be published.