KSET ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಗೆಲ್ಲುವ ಗುಟ್ಟು!
ನನ್ನ ಯುವಮಿತ್ರರೊಬ್ಬರು ಮೊನ್ನೆ ಸಿಕ್ಕಾಗ ಕೇಳಿದರು, "ಸಾರ್, ಈ ಕೆ-ಸೆಟ್ (KSET) ಪರೀಕ್ಷೆಯನ್ನು ನೀವು ಹೇಗೆ ಪಾಸ್ ಮಾಡಿದಿರಿ? ಫಸ್ಟ್ ಅಟೆಂಪ್ಟ್‌ನಲ್ಲಿ ಕ್ಲಿಯರ್ ಮಾಡೋಕೆ ಸಾಧ್ಯವೇ ಇಲ್ವಾ? ಎಷ್ಟೋ ಜನ ಮೂರ್ನಾಲ್ಕು ಬಾರಿ ಬರೆದರೂ ಆಗ್ತಿಲ್ಲ ಅಂತಾರಲ್ಲ?" ಅವರ ಕಣ್ಣಲ್ಲಿ ಒಂದು ಸಣ್ಣ…