ತೇಗಲತಿಪ್ಪಿ ಅವರಿಗೆ ಮತ ಚಲಾಯಿಸಲು ಮನವಿ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಏಪ್ರಿಲ್ 22, 2021 Share ಕಲಬುರಗಿಯ ಗಂಜ್ ಪ್ರದೇಶದ ಅಡತ ಅಂಗಡಿಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರಿಗೆ ಮತ ಚಲಾಯಿಸಲು ಮನವಿ ಮಾಡಲಾಯಿತು. Share