ಆಳಂದ: ತಾಲೂಕಿನ ಕೊಡಲಹಂಗರಗಾ ಗ್ರಾಮದ ಶತಾಯುಷಿ ತಂಗೆಮ್ಮ ಶ್ರೀಮಂತರಾವ್ ಕಾಂದೆ (104) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು ಹಾಗೂ ಏಳು ಜನ ಪುತ್ರಿಯರು ಹಾಗೂ 30 ಮೊಮ್ಮಕ್ಕಳು 61 ಜನ ಮರಿಮೊಮ್ಮಕ್ಕಳು ಹಾಗೂ 1 ಜಿರಿಮೊಮ್ಮಗ ಸೇರಿ 101 ಜನ ಬಂಧು ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಕೊಡಲಹಂಗರಗಾ ಗ್ರಾಮದ ಅವರ ಹೊಲದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Prev Post
Comments are closed.