Shubhashaya News

ಗ್ರಾಮ ಆಡಳಿತಾಧಿಕಾರಿಗಳ ಸಂಘ ಧರಣಿ ಸತ್ಯಾಗ್ರಹ:ರಾಜ್ಯ ಸರ್ಕಾರಿ ನೌಕರ ಸಂಘದ ಬೆಂಬಲ

ಆಳಂದ: ಸ್ಥಳೀಯ ತಾಲೂಕು ಆಡಳಿತ ಮುಂದೆ ಗ್ರಾಮ ಆಡಳಿತಾಧಿಕಾರಿಗಳ ಸಂಘವು ಬೇಡಿಕೆಗೆ ಒತ್ತಾಯಿಸಿ ನಡೆಸಿದ ಧರಣಿ ಸತ್ಯಾಗ್ರಹಕ್ಕೆ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಲುಂಡಗಿ, ಸತೀಶ ಸನ್ಮುಖ ಬೆಂಬಲಿಸಿದರು. ಚಂದ್ರು ಪವಾರ, ತಾಲೂಕು ಅಧ್ಯಕ್ಷ ಸಚ್ಚಿದಾನಂದ ಚಿನ್ನಮಳ್ಳಿ, ದತ್ತಾತ್ರೆಯ ಪಿ. ರಾಠೋಡ ಇತರರು ಇದ್ದರು.

Leave A Reply

Your email address will not be published.