ಜಿಲ್ಲಾಮಟ್ಟಕ್ಕೆ ಆಯ್ಕೆ ಸುದ್ದಿ By ಶುಭಾಶಯ ನ್ಯೂಸ್ ಜಾಲ On ಸೆಪ್ಟೆಂ 3, 2025 Share ಆಳಂದ: ತಾಲೂಕು ಕ್ರೀಡಾಕೂಟದಲ್ಲಿ ಮದಗುಣಕಿಯ ಸರಕಾರಿ ಪ್ರೌಢಶಾಲೆಯ ಬಾಲಕರ ಥ್ರೋ ಬಾಲ್ ತಂಡವು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಗಿದ್ದಕ್ಕೆ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ ಟ್ರೋಫಿ ನೀಡಿ ಗೌರವಿಸಿದರು. Share
Comments are closed.