Shubhashaya News

ಯತೀಂದ್ರ ಸಿಡಿ ಕೂಡ ಹೊರಬಹುದು, ಸಿಎಂಗೆ ಎಚ್ಚರಿಕೆ ನೀಡಿದ ರಾಜೂಗೌಡ!

ನಿಮ್ಮ ಮಗ ಯತೀಂದ್ರ ಅವರ ಯಾವುದು ಆದ್ರೂ ಸಿಡಿ ಬರಬಹುದು ಸಿದ್ದರಾಮಣ್ಣನವರೇ ನೀವು ಎಚ್ಚರದಿಂದ ಇರಿ ಅಂಥ ಬಿಜೆಪಿ ರಾಜೂಗೌಡ ಅವರು ಹೇಳಿದ್ದಾರೆ.

ಅವರು ಯಾದಗರಿಯ ಹುಣಸಗಿ ಪಟ್ಟಣದಲ್ಲಿ ಅವರು ಈ ಬಗ್ಗೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟರು.
ಇದೇ ವೇಳೆ ಅವರು ಮಾತನಾಡುತ್ತ ಡಿಸಿಎಂ ಶಿವಕುಮಾರ್‌ ಸಿಡಿ ಮಾಡುವುದರಲ್ಲಿ ಪರಿಣತರಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಯತೀಂದ್ರ ಅವರ ಯಾವುದಾದರೂ ಸಿಡಿ ಹೊರ ಬಂದರು ಬರಬಹುದು ಅಂಥ ಅವರು ಹೇಳಿದರು.

Comments are closed.

Don`t copy text!