Shubhashaya News

ಚಿತ್ತಾಪುರ ತಹಶೀಲ್ ಕಚೇರಿಯಲ್ಲಿ ದೇವರದಾಸಿಮಯ್ಯನವರ ಜಯಂತಿ

ಚಿತ್ತಾಪುರ: ಪಟ್ಟಣದ ತಹಶೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಆದ್ಯ ವಚನಕಾರ ದೇವರದಾಸಿಮಯ್ಯನವರ ಜಯಂತಿ ನಿಮತ್ತ ಗ್ರೇಡ್-2 ತಹಶೀಲ್ದಾರ ರವೀಂದ್ರ ದಾಮಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜದ ತಾಲೂಕು ಅಧ್ಯಕ್ಷ ಶಂಕರರಾವ ಮಿಣಜಿಗಿ, ರಾಜಶೇಖರ ಬಳ್ಳಾ, ವಾಸುದೇವ ಗಂಜಿ, ಶಿವಕುಮಾರ ಶೀಲವಂತ, ಚೆನ್ನಪ್ಪ ದಿಗ್ಗಾಂವ, ಈರಪ್ಪ ಭೋವಿ, ಅಂತಯ್ಯ ಮುಸ್ತಾಜರ್, ನಾಗು ಮಿಣಜಿಗಿ, ರವೀಂದ್ರ ಗೊಬ್ಬುರ, ಶಾಂತಕುಮಾರ ಮಳಖೇಡ, ನಾರಾಯಣ ದಂಡೋತಿ, ಮದುಸೂಧನ ಘಾಳೆ ಇತರರು ಇದ್ದರು.

Leave A Reply

Your email address will not be published.