Shubhashaya News

ಚೆಕ್‍ಪೋಸ್ಟ್‍ನಲ್ಲಿ ಸಂತ ಸೇವಾಲಾಲ ಮಹಾರಾಜರ್ ಜಯಂತಿ

ಆಳಂದ: ಪಟ್ಟಣದ ಚೆಕ್‍ಪೋಸ್ಟ್‍ನಲ್ಲಿನ ಸಂತ ಸೇವಾಲಾಲ ಮಹಾರಾಜರ್ ಜಯಂತಿ ಆಚರಣೆಯಲ್ಲಿ ಬಂಜಾರ ಸಮಾಜದ ಸುಭಾಷ ಫೌಜಿ, ಶಿವಾಜಿ ರಾಠೋಡ, ರಾಜು ಚವ್ಹಾಣ, ವೆಂಕಟೇಶ ರಾಠೋಡ, ನ್ಯಾಯವಾದಿ ಸಂಜಯ ನಾಯಕ ಇತರರು ಸೇರಿ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಕೈಗೊಂಡರು.

Leave A Reply

Your email address will not be published.