‘ಬಾಲ್ಯ ವಿವಾಹ’ವಷ್ಟೇ ಅಲ್ಲ, ಈಗ ‘ನಿಶ್ಚಿತಾರ್ಥ’ವೂ ಅಪರಾಧ: 2 ವರ್ಷ ಜೈಲು, ಇಲ್ಲವೇ 1 ಲಕ್ಷ ದಂಡ ಫಿಕ್ಸ್
ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ಕ್ಕೆ ಕಾನೂನು ಬಲ ನೀಡಲು ಮುಂದಾಗಿದೆ. ಒಂದು ವೇಳೆ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ಮಸೂದೆ-2025ಕ್ಕೆ ವಿಧಾನ ಮಂಡಲದಲ್ಲಿ ಮಂಡನೆಗೊಂಡು, ಒಪ್ಪಿಗೆ ಪಡೆದ್ರ, ಬಾಲಕ-ಬಾಲಕಿಯರ ನಿಶ್ಚಿತಾರ್ಥವೂ ಅಪರಾಧವಾಗಲಿದೆ.
ಹೌದು ಬಾಲ್ಯ…